Sunday, October 22, 2023

ಶಂಭುಗ ಶ್ರೀ ಗುಡ್ಡೆಚಾಮುಂಡಿ ದೈವಸ್ಥಾನದ ಕಾಲಾವಧಿ ನೇಮ

Must read

ಬಂಟ್ವಾಳ:  ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ-ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀ ಪಂಜುರ್ಲಿ,  ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನೇಮ ಜಾತ್ರೆಯು ಡಿ.26ರಂದು ಬುಧವಾರ ಜರುಗಿತು.



More articles

Latest article