Sunday, October 22, 2023

ಬಂಟ್ವಾಳ ಠಾಣೆಯಲ್ಲಿ ಪೂಂಜಾರಿಗೆ ಸನ್ಮಾನ

Must read

ಬಂಟ್ವಾಳ:ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡು ರಾಜ್ಯೋತ್ಸವ ಪ್ರಶಸ್ತಿ ಪಡೆದ ಪರಂಗಿಪೇಟೆಯ ಕೃಷ್ಣ ಕುಮಾರ್ ಪೂಂಜಾ ಅವರನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

More articles

Latest article