ಕಂಗಳಲಿ ಒಲವು
ತುಂಬಿ ಹರಿದರೂ
ಎದೆಯ ಮಾತು
ಹೇಳದಿರುವ ತುಟಿಗಳು!
ನಿನ್ನಂದ ಕಂಡು
ಬಾಯಿ ತೆರೆದು
ಕೊಂಡು ಕುಳಿತಿವೆ
ಸ್ಮಾರ್ಟ್ ಸಿಟಿಗಳು!

#ನೀ. ಶ್ರೀಶೈಲ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here