ಬಂಟ್ವಾಳ : ಕೆನರಾ ಇಂಜಿನಿಯರಿಂಗ್ ಕಾಲೇಜಿನ ಮೂರನೆಯ ವರ್ಷದ ಮಾಹಿತಿ ವಿಜ್ಞಾನ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಇಲಾಖೆಯಿಂದ ಚೇತನ್ ನಾಯ್ಕ್ ಮತ್ತು ಚೈತ್ರಾ ಅವರು ಐಇಇಇ ಕ್ಯಾನ್ ವಿದ್ಯಾರ್ಥಿ ಶಾಖೆಯವರಾಗಿ ದ್ದು,
ಐಇಇಇ ಗ್ರೇಟ್ ಇಂಡಿಯಾ ಸ್ಯಾನಿಟೇಷನ್ ಡಿಸೈನ್ ಚಾಲೆಂಜ್, ಇದರ ಅಂತಿಮ ಸುತ್ತಿಗೆ ಆಯ್ಕೆ ಯಾಗಿರುತ್ಠಾರೆ.


ಐಇಇಇ, ಇಂಡಿಯಾ ಕೌನ್ಸಿ ಲ್, ಪೇಟಿ ಎಮ್ ಬಿಲ್ಡ್ ಫಾರ್ ಇಂಡಿಯಾ ಮತ್ತು ಸುಚಿತ್ವಾ ಮಿಷನ್, ಭಾರತ ಸರ್ಕಾರ ಮತ್ತು ಕೇರಳ ರಾಜ್ಯ ಸರ್ಕಾರ ಇವರು
ಜಂಟಿಯಾಗಿ ಆಯೋಜಿಸಿ ರುವ ಈ ರಾಷ್ಟ್ರ ಮಟ್ಟದ ಪ್ರಾಜೆಕ್ಟ್ ಡಿಸೈನ್ ಸ್ಪರ್ಧೆಯಲ್ಲಿ, 8 ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಆಹ್ವಾನಿಸಲಾ ಗಿತ್ತು
# ನವೀನ ಮಾದರಿಯ ಶೌಚಾಲಯಗಳು
# ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಮಾವೇಶ.
# ಸುರಕ್ಷಿತ ಕುಡಿಯುವ ನೀರುನಿರ್ವಹಣೆ
#ಕಸ ವಿಲೇವಾರಿ
# ಉದ್ದದ ಬಸ್ನಲ್ಲಿ ಟಾಯ್ಲೆಟ್ಗಳು
#ಸಾರ್ವಜನಿಕ ಶೌಚಾಲಯಗಳಿಗಾಗಿ ಹೊಸ ಕಲ್ಪನೆಗಳು
# ದೊಡ್ಡ ಸಾರ್ವಜನಿಕ ಘಟನೆಗಳಲ್ಲಿ ತುರ್ತು ಸಂದರ್ಭದಲ್ಲಿ ಮಾಡಲಾಗಬಹುದಾದ ಶೌಚಾಲಯಗಲು.

ಇದು ವಿದ್ಯಾರ್ಥಿ ಶಾಖೆಯ ಕ್ಯಾಪ್ನ ಮತ್ತೊಂದು ಗರಿಯಾಗಿದೆ, ಬೆಂಗಳೂರಿನ ಅತ್ಯುತ್ತಮ ಸಣ್ಣ ವಿದ್ಯಾರ್ಥಿ ಶಾಖೆ ಬಹುಮಾನವನ್ನು ಸತತವಾಗಿ ಎರಡು ಬಾರಿ ಪಡೆದು, ಈ ತನಕ ನಾಲ್ಕು ವಿದ್ಯಾರ್ಥಿಗಳು ಅತ್ಯುತ್ತಮ ವಿದ್ಯಾರ್ಥಿ ಸ್ವಯಂಸೇವಕರಾಗಿ ಬಹುಮಾನಿಸಲಾಗಿದ್ದಾರೆ.
ಇದಲ್ಲದೆ ಐಇಇಇ ಕ್ಯಾನ್ ಇತ್ತೀಚೆಗೆ ಕರ್ನಾಟಕ ಪ್ರದೇಶದಲ್ಲಿ ಗರಿಷ್ಠ ಐಇಇಇ ಅಭ್ಯರ್ಥಿಗಳನ್ನು IEEE Xtreme12.0 ಎಂಬ 24 ಗಂಟೆಗಳ ಗ್ಲೋಬಲ್ ಕೋಡಿಂಗ್ ಈವೆಂಟ್ನಲ್ಲಿ,
ಪಾಲ್ಗೊಂಡಿರುತ್ತದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here