ಬಂಟ್ವಾಳ: ಪೆರ್ಲಾಪು ಜಂಕ್ಷನ್ ಗಡಿಯಾರದಿಂದ ಕಡೇಶ್ವಾಲ್ಯ ರಸ್ತೆ ಅಭಿವೃದ್ಧಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು.


ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಮಲಾಕ್ಷಿ ಕೆ ಪೂಜಾರಿ, ಪಂಚಾಯತ್ ಅಧ್ಯಕ್ಷರು ಶ್ಯಾಮಲ, ಪಂಚಾಯತ್ ಉಪಾಧ್ಯಕ್ಷರು ಸುರೇಂದ್ರ ರಾವ್, ಪ್ರೌಢಶಾಲಾ ಅಧ್ಯಕ್ಷರು ತಿರುಮಲೇಶ್ವರ ಭಟ್, ಮಾಜಿ ತಾ.ಪಂ.ಸದಸ್ಯರು ಬಾಬು ಮುಗೇರ, ಮಾಜಿ ಎಪಿಎಂಸಿ ಅಧ್ಯಕ್ಷರು ಸಾಂತಪ್ಪ ಪೂಜಾರಿ, ಪಂಚಾಯತ್ ಸದಸ್ಯರುಗಳಾದ ಸುರೇಶ್ ಬನಾರಿ, ಸನತ್ ಆಳ್ವ, ಸುರೇಶ್ ಕಣ್ಣೋಟ್ಟು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.