APLICATIONS
ಮಾಣಿ ಗ್ರಾಮ ಪಂಚಾಯತ್ ನಲ್ಲಿ ನೂತನ ಸದಸ್ಯರಿಗೆ ತರಬೇತಿ
ಕಲಿಕೆ ನಿಂತ ನೀರಾಗಬಾರದು, ಅದು ಹರಿಯುತ್ತಿರುವ ನೀರಾಗಬೇಕು. ನಾವು ಎಷ್ಟೇ ಕಲಿತರೂ ಇನ್ನಷ್ಟು ಕಲಿಯಲು ಬಾಕಿ ಇರುತ್ತದೆ. ಆದುದರಿಂದ ತರಬೇತಿಗೆ ಬಹಳ ಪ್ರಾಮುಖ್ಯತೆ ಇದೆ. ತರಬೇತಿಯಲ್ಲಿ ನಾವೆಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಮಾಣಿ...