Thursday, November 2, 2023

— ಮೂಡಬಿದರೆ

ಕೊರೋನಾ ವಿರುದ್ಧದ ಸಾಮೂಹಿಕ ಹೋರಾಟಕ್ಕೆ ಸ್ವಯಂ ಜಾಗೃತಿಯೇ ಶಕ್ತಿ

ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ವಿರುದ್ಧದ ಸಾಮೂಹಿಕ ಹೋರಾಟಕ್ಕೆ ಸ್ವಯಂ ಜಾಗೃತಿಯೇ ಶಕ್ತಿ. ಕೊರೋನಾ ನಿಯಂತ್ರಣ ಸರ್ಕಾರದ ಜವಬ್ದಾರಿ, ಆರೋಗ್ಯ ಇಲಾಖೆಯ ಜವಬ್ದಾರಿ ಎಂದು ನಿರ್ಲಕ್ಷ್ಯ ತೋರದೇ, ಎಲ್ಲರ‌ ಕೈ...

ನಾಳೆ ನಡೆಯಬೇಕಿದ್ದ ಪಿ.ಯು.ಸಿ. ಪರೀಕ್ಷೆ ಮುಂದೂಡಿಕೆ

ಬಂಟ್ವಾಳ: ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ನಾಳೆ ನಡೆಯಬೇಕಿದ್ದ ಪರೀಕ್ಷೆ ಮುಂದೂಡಲಾಗಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು. ದ್ವಿತೀಯ ಪಿ.ಯು. ಪರೀಕ್ಷೆ ರದ್ದು ಮಾಡುವ ವಿಷಯವಾಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ...

ಶ್ರೀಶ್ರೀ ಮೋಹನದಾಸ ಸ್ವಾಮೀಜಿ‌ ಸಹಿತ ತಾಲೂಕಿನ ಗಣ್ಯರು ತಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ

ಮೋದಿ ಕರೆಗೆ ತಾಲೂಕಿನ ಎಲ್ಲಾ ಜನತೆ ತಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ. ಮೋಹನ್ ದಾಸ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಹಾಗೂ ಬಂಟ್ವಾಳ ದ ಜನತೆ ತಪ್ಪಾಳೆ ತಟ್ಟಿ ಚಿತ್ರಗಳು ಇಲ್ಲಿವೆೆ.

ಕೊರೋನಾ ಭೀತಿ: ರಾಜ್ಯದಲ್ಲಿ ಎಸ್.ಎಸ್.ಎಲ್. ಸಿ. ಪರೀಕ್ಷೆ ಮುಂದೂಡಿಕೆ

ಬಂಟ್ವಾಳ: ಕೊರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ಮಾ. 27 ರಂದು ಪ್ರಾರಂಭವಾಗಬೇಕಿದ್ದ ಎಸ್.ಎಸ್.ಎಲ್. ಸಿ. ಪರೀಕ್ಷೆ ಹಾಗೂ ಇತರ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಎಸ್.ಎಸ್.ಎಲ್. ಸಿ. ಪರೀಕ್ಷೆ ನಡೆಯುವಾಗ...

ಬಂಟ್ವಾಳ: ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಗಳು ತಾತ್ಕಾಲಿಕ ರದ್ದು

ಬಂಟ್ವಾಳ: ಕೊರೊನಾ ವೈರಸ್ ಕಾಯಿಲೆ (ಕೋವಿಡ್-19) ಆತಂಕದ ಹಿನ್ನೆಲೆಯಲ್ಲಿ ಬಂಟ್ವಾಳ ಪ್ರೆಸ್ ಕ್ಲಬ್‌ನಲ್ಲಿ ನಡೆಸುವ ಪತ್ರಿಕಾಗೋಷ್ಠಿಗಳನ್ನು ಮಾರ್ಚ್ 22ರಿಂದ ಮಾರ್ಚ್ 31ರ ತನಕ ರದ್ದುಪಡಿಸಲಾಗಿದೆ. ನೆರೆಯ ಕಾಸರಗೋಡು, ಕೊಡಗು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು...

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 195ಕ್ಕೆ ಏರಿಕೆ

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 195ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ನೀಡಿದ ಮಾಹಿತಿ ಪ್ರಕಾರ 163 ಮಂದಿ ಭಾರತೀಯರು ಹಾಗೂ 32 ಮಂದಿ...

ಮಾ.22 ರಂದು ಜನತಾ ಕರ್ಪ್ಯೂ

ಬಂಟ್ವಾಳ: ಮಾ.22 ರಂದು ಆದಿತ್ಯವಾರ ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಜನತಾಕರ್ಪ್ಯೂ ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನಾಳೆಯಿಂದ ಪ್ರತಿಯೊಬ್ಬ ನಾಗರಿಕರಿಗೂ ಈ ಬಗ್ಗೆ ತಿಳಿಸುವಂತೆ ರಾಜ್ಯಸರಕಾರ...

ಕೊರೊನಾ ಭೀತಿ :ಪಣೋಲಿಬೈಲು ಶ್ರೀ ಕಲ್ಲುರ್ಟಿ ಧೈವಸ್ಥಾನದಲ್ಲಿ ಸೇವೆಗಳು ರದ್ದು

ಬಂಟ್ವಾಳ: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟವ ನಿಟ್ಟಿನಲ್ಲಿ ಪಣೋಲಿಬೈಲು ಶ್ರೀ ಕಲ್ಲುರ್ಟಿ ಧೈವಸ್ಥಾನದಲ್ಲಿ ದೇವರ ದರ್ಶನ ಹೊರತುಪಡಿಸಿ ಉಳಿದೆಲ್ಲಾ ಸೇವೆಯನ್ನು ಮುಂದಿನ ಅದೇಶದವರಗೆ ರದ್ದು ಪಡಿಸಿದೆ. ಸಾರ್ವಜನಿಕರು ಸಹಕಾರ ನೀಡುವಂತೆ ಪಣೋಲಿಬೈಲು ಕ್ಷೇತ್ರದ...

ಕೊವೀಡ್-19 ಭೀತಿ : ಇಂದು ರಾತ್ರಿ 8 ಗಂಟೆಗೆ ರಾ‌ಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಪಿ.ಎಂ.

ನವದೆಹಲಿ: ವಿಶ್ವದೆಲ್ಲೆಡೆ ಮಾರಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಬಗ್ಗೆ ಹೇಗೆ ಜಾಗೃತರಾಗಬೇಕೆಂಬ ಕುರಿತು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ರಾತ್ರಿ 8 ಗಂಟೆಗೆ ದೇಶದ ಜನತೆಯನ್ನುದ್ದೇಶಿಸಿ...

ಇನ್ನು ಮುಂದೆ ಒಟಿಪಿ ಮೂಲಕ ಪಡಿತರ: ರೇಶನ್ ಗೆ ಬರುವಾಗ ಮೊಬೈಲ್ ಕಡ್ಡಾಯ

ಮಂಗಳೂರು: ಕೊರೊನಾ ವೈರಸ್ ತಡೆ ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಆನ್ ಲೈನ್ ಪಡಿತರ ವಿತರಣೆಯನ್ನು ಬಯೋಮೆಟ್ರಿಕ್ ಬದಲು ಆಧಾರ್‍ ಆಧಾರಿತ ಮೊಬೈಲ್ ಒಟಿಪಿ ಮೂಲಕ ವಿತರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು...

Latest news

- Advertisement -spot_img