APLICATIONS
ಅಡ್ಯನಡ್ಕ: ’ಆರಾಧನೆ’ ಕವನ ಸಂಕಲನ ಬಿಡುಗಡೆ
ಅಡ್ಯನಡ್ಕ: ಅಡ್ಯನಡ್ಕ ಎಜುಕೇಷನಲ್ ಸೊಸೈಟಿ ಪ್ರಕಟಿಸಿರುವ ಜನತಾ ಪ್ರೌಢಶಾಲೆಯ ವಿದ್ಯಾರ್ಥಿನಿ ಪಂಚಮಿ ಕುಮಾರಿ ಬಾಕಿಲಪದವು ಬರೆದಿರುವ ’ಆರಾಧನೆ’ ಕವನ ಸಂಕಲನದ ಬಿಡುಗಡೆ ಕಾರ್ಯಕ್ರಮ ಜ.೨೬ ರಂದು ವಿದ್ಯಾಸಂಸ್ಥೆಯ ವಾರಣಾಶಿ ಕೃಷ್ಣ ಸಭಾಭವನದಲ್ಲಿ ನಡೆಯಿತು.
ರಾಷ್ಟ್ರ...