APLICATIONS
ದ.ಕ. ಜಿಲ್ಲೆಯಲ್ಲಿ ಇಂದು 380 ಕೋವಿಡ್ ಕೇಸ್ ಪತ್ತೆ : 6 ಮಂದಿ ಮೃತ
ಬಂಟ್ವಾಳ : ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿದೆ. ಇಂದು 380 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 20134 ಕ್ಕೆ ಏರಿಕೆಯಾಗಿದೆ. ಇಂದು 6...