Home — ಉಡುಪಿ

— ಉಡುಪಿ

APLICATIONS

ಶಿವನಾಮ ಸ್ಮರಣೆ

ಶಿವನೆ ನಿನ್ನ ಸ್ಮರಣೆಯಲ್ಲಿ ನಾವು ನಡೆವೆವನುದಿನ! ಕರುಣೆದೋರು ಬೇಗ ನೀನು ನಲಿಯಲೆಲ್ಲ ಜನ ಮನ! ಮೈಯ ತುಂಬ ಬೂದಿ ಬಳಿದು ಚಂದ್ರನನ್ನೇ ಧರಿಸಿದೆ! ಚರ್ಮದುಡುಗೆ ಗಂಗೆ ಜಡೆಯು ಸರ್ಪವನ್ನೇ ಕುಣಿಸಿದೆ! ಲಿಂಗದೊಳಗೆ ಸಂಗವಾಗಿ ಶಂಖನಾದ ಹರಿಸಿದೆ! ಗಿರಿಜೆಯನ್ನೇ ತೊಡೆಯಲಿರಿಸಿ ಜಗವ ನೀನು ಸಲಹಿದೆ! ತಾಂಡವದ ನೃತ್ಯಗೈದು ಲಯದ ಕಾಲ ರುದ್ರನಾದೆ! ಶರಧಿ ಮಥನದಿ...

NEWS..

error: Content is protected !!