Wednesday, October 25, 2023

ಪೈಪ್ ಲೈನ್ ತುಂಡಾಗಿ ರಸ್ತೆ ತುಂಬಾ ಹರಿಯುತ್ತಿದೆ ಕುಡಿಯುವ ನೀರು

Must read

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಮೊಡಂಕಾಪು ಎಂಬಲ್ಲಿ ನೀರಿನ ಪೈಪ್ ಒಡೆದು ಕಳೆದ ಕೆಲವು ದಿನಗಳಿಂದ ನೀರು ಪೋಲಾಗುತ್ತಿದೆ ಎಂದು ಸ್ಥಳೀಯ ರು ಆರೋಪಿಸಿದ್ದಾರೆ.


ಮೊಡಂಕಾಪು ಜಂಕ್ಷನ್ ನಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಯಲ್ಲಿ ದಿನಪೂರ್ತಿ ನೀರು ಹರಿದು ಹೋಗುತ್ತಿದೆ.
ಈ ಬಗ್ಗೆ ಸ್ಥಳೀಯ ರು ಪುರಸಭೆಗೆ ದೂರು ನೀಡಿದ್ದಾರೆ ಎಂದು ತಿಳಿಸಿದ್ದು , ಆದರೆ ಈವರೆಗೆ ನೀರಿನ ಪೈಪ್ ಲೈನ್ ನ ರಿಪೇರಿ ಕಾರ್ಯ ನಡೆದಿಲ್ಲ ಎಂದು ಸ್ಥಳೀಯ ರು ದೂರಿದ್ದಾರೆ.

More articles

Latest article