Sunday, October 22, 2023

ವೀರಮಾರುತಿ ಮಹಿಳಾ ಮಂಡಳಿ ಅಧ್ಯಕ್ಷೆ ಯಾಗಿ ಜಾನಕಿ ಆಯ್ಕೆ

Must read

ಬಂಟ್ವಾಳ: ನರಿಕೊಂಬು, ಮಾರುತಿನಗರ, ಶ್ರೀ ವೀರ ಮಾರುತಿ ಮಹಿಳಾ ಮಂಡಳಿ ಇದರ 2021-22ನೇ ಸಾಲಿನ ಅಧ್ಯಕ್ಷೆಯಾಗಿ ಜಾನಕಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಎಸ್, ಕಾರ್ಯದರ್ಶಿಯಾಗಿ ಸುಮಲತಾ, ಜತೆ ಕಾರ್ಯದರ್ಶಿಯಾಗಿ ಜಯಂತಿ, ಕೋಶಾಧಿಕಾರಿಯಾಗಿ ಹೇಮ ವಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಉಮೇಶ್, ಸಹ ಸಂಘಟನಾ ಕಾರ್ಯದರ್ಶಿಯಾಗಿ ಗೀತಾ ಚಂದ್ರಹಾಸ, ಭಜನಾ ಕಾರ್ಯದರ್ಶಿಗಳಾಗಿ ಕು. ಬಬಿತಾ ಮತ್ತು ಶ್ರೀಮತಿ ಕವಿತಾ ಕೆ. ಅವರನ್ನು ಆರಿಸಲಾಯಿತು.

ಉಮಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ 2021-22ನೇ ಸಾಲಿನ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

More articles

Latest article