Tuesday, October 24, 2023

ಕೇರಳದಲ್ಲಿ 9 ದಿನಗಳ ಕಾಲ ಲಾಕ್ ಡೌನ್

Must read

ಕೇರಳ: ಕೊರೋನ ಸೋಂಕು ನಿಯಂತ್ರಿಸುವ ಸಲುವಾಗಿ ಕೇರಳದಲ್ಲಿ ಮೇ 8ರಿಂದ 16ರ ತನಕ 9 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ.

ಕೇರಳದಲ್ಲಿ ಬುಧವಾರ ಒಂದೇ ದಿನ 41,953 ಮಂದಿಗೆ ಹೊಸ ಕೊರೋನ ಸೋಂಕು ದೃಢಪಟ್ಟಿದೆ. ಅಲ್ಲದೆ ಒಂದೇ ದಿನದಲ್ಲಿ 58 ಸಾವುಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

More articles

Latest article