ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ಇಂದಿನ ಸೇವೆ:
*ಶ್ರೀ ದೇವಿ ಮಿತ್ರ ಮಂಡಳಿ ಜತ್ತಬೆಟ್ಟು ಜೋಗಟ್ಟೆ.
*ಬೆಟ್ಟಂಪಾಡಿ ಹತ್ತು ಸಮಸ್ತರು ಬಿಲ್ವಗಿರಿ ಪುತ್ತೂರು.
*ಶ್ರೀ ದೇವಿ ಸಮಿತಿ ಬಾಳೆಪುಣಿ ಹೂ ಹಾಕುವ ಕಲ್ಲು ವಯಾ ಮುಡಿಪು.
*ಹಿಂದೂ ಯುವಸೇನೆ ಓಂ ನಮೋ ಶಾಖೆ ಕಾವೂರು ಘಟಕ ಕಾವೂರು ಮೈದಾನದಲ್ಲಿ.
*ಪ್ರೇಮನಾಥ ಶೆಟ್ಟಿ ಮತ್ತು ಕುಟುಂಬಿಕರು ‘ಲೀಲಾವಿಹಾರ’ ಪಡುಪಣಂಬೂರು ವಯಾ ಹಳೆಯಂಗಡಿ.
*ಕೂರಿಯಾಳ ಶಾಲಾ ಬಳಿ ಹತ್ತು ಸಮಸ್ತರು ಬಂಟ್ವಾಳ.