ಬಂಟ್ವಾಳ: ಫೆ.27ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆಯ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಗಂಧಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ.ಜಿ.ಪಂ ಸದಸ್ಯರಾದ ಮಂಜುಳಾ ಮಾವೆ.ಪಕ್ಷದ ಪ್ರಮುಖರಾದ ಮಾದವ ಮಾವೆ.ಸನತ್ ಕುಮಾರ್ ರೈ.ತನಿಯಪ್ಪ ಗೌಡ.ರಂಜಿತ್ ಮೈರಾ.ಜಯಂತಿ.ರಾಮಪ್ರಸಾದ್.ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here