Thursday, October 26, 2023

ಕೊರಗತನಿಯ ಹಾಡಿನ ಮೂಲಕ ಪ್ರಖ್ಯಾತಿ ಪಡೆದ ಮಾI ಕಾರ್ತಿಕ್ ನನ್ನು ಎತ್ತಿ ಹಿಡಿದು ನರ್ತನ ಮಾಡಿದ ಕೊರಗತನಿಯ….

Must read

ಬಂಟ್ವಾಳ: ಕೊರಗಜ್ಜನ ನರ್ತನ ಸೇವೆಯ ವೇಳೆ ಮಾ| ಕಾರ್ತಿಕ್ ನನ್ನು ಎತ್ತಿ ಹಿಡಿದು ನರ್ತನ ಮಾಡಿದ ಕೊರಗತನಿಯ.

ಕೊರಗತನಿಯಜ್ಜನ ಹಾಡಿನ ಮೂಲಕ ಪ್ರಖ್ಯಾತಿ ಯಾದ ಮಾl ಕಾರ್ತಿಕ್ ನನ್ನು ಕೊರಗತನಿಯ ಎತ್ತಿ ಹಿಡಿದು ನರ್ತನ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದ ಲ್ಲಿ ಸಕತ್ ವೈರಲ್ ಆಗಿದೆ.

ಮಂಗಳೂರು ತಾಲೂಕಿನ ಕುಪ್ಪೆಪದವು , ಕಟ್ಟೆಮಾರ್, ಕಲ್ಲಾಡಿ ಹೈಸ್ಕೂಲ್ ಬಳಿ ದರ್ಖಾಸು ಅಮ್ಮ ನಿಲಯ ಕೊರಗಜ್ಜ ದೈವಸ್ಥಾನದಲ್ಲಿ ಶನಿವಾರ ನಡೆದ ಕೊರಗಜ್ಜನ ನರ್ತನ ಸೇವೆಯ ಸಂದರ್ಭದಲ್ಲಿ ಮಾ| ಕಾರ್ತಿಕ್ ನನ್ನು ಎತ್ತಿ ಹಿಡಿದು ನರ್ತನ ಮಾಡಿ ವಿಡಿಯೋ.

ಈ ನೇಮ ಸೇವೆಯ ಮೊದಲು ನಡೆದ ಸಭಾ ಕಾರ್ಯಕ್ರಮ ಮಾ| ಕಾರ್ತಿಕ್ ನನ್ನು ಗೌರವಿಸಲಾಯಿತು.

More articles

Latest article