Tuesday, October 17, 2023

ವಸತಿ ಸಚಿವ ವಿ.ಸೋಮಣ್ಣ ಪೊಳಲಿ ದೇವಸ್ಥಾನಕ್ಕೆ ಭೇಟಿ

Must read

ಬಂಟ್ವಾಳ : ವಸತಿ ಸಚಿವರಾದ ವಿ.ಸೋಮಣ್ಣ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉಪಸ್ಥಿತರಿದ್ದರು.

More articles

Latest article