Friday, October 20, 2023

ಪೆರಾಜೆ ಗ್ರಾಮ ಪಂ.ನಲ್ಲಿ ಸಮಬಲ ಸಾಧಿಸಿದ ಕಾಂಗ್ರೇಸ್ ಬಿಜೆಪಿ

Must read

ಬಂಟ್ವಾಳ: ಪೆರಾಜೆ ಗ್ರಾಮ ಪಂ.ನಲ್ಲಿ ಸಮಬಲ ಸಾಧಿಸಿದ ಕಾಂಗ್ರೇಸ್ ಬಿಜೆಪಿ. ಒಟ್ಟು ಎಂಟು ಸ್ಥಾನಗಳ ಪೈಕಿ ಕಾಂಗ್ರೇಸ್ ಮತ್ತು ಬಿಜೆಪಿ ಸಮಬಲ ಸಾಧಿಸಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹರೀಶ್ ರೈ ಪಾಣೂರು, ಮಮತ ತಿಲಕ್ ಗೌಡ, ರಾಜಾರಾಮ ಕಾಡೂರು, ಶಶಿಕಲಾ ವಿಜಯ ಸಾಧಿಸಿದ್ದಾರೆ.

ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಾದ ಕುಶಲ ಎಂ, ಎಸ್. ಉಮ್ಮರ್ , ಸುನೀತಾ, ರೋಹಿಣಿ ಗೆಲುವು ಸಾಧಿಸಿದ್ದಾರೆ.

More articles

Latest article