ಬಂಟ್ವಾಳ: ಇಲ್ಲಿನ ಕೆಳಗಿನ ವಗ್ಗ ಆಟೋ ಸ್ಯ್ಠಾಂಡ್ ನ ಅಲಂಪುರಿ ಉಮೇಶ್ ಸುವರ್ಣ ರವರು ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಅದರ ಮಾಲೀಕ ಪ್ರಕಾಶ್ ಆಚಾರ್ಯ ರಿಗೆ ಒಪ್ಪಿಸಿದ ಘಟನೆ ವಗ್ಗದಲ್ಲಿ ನಡೆದಿದೆ.

ಇವರ ಈ ಕೆಲಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here