ಬಂಟ್ವಾಳ: ಬಂಟ್ವಾಳದ ಯುವ ವಕೀಲ ಎ.ಪಿ.ಮೊಂತೇರೊವಿಟ್ಲ ಅವರನ್ನು ಕರ್ನಾಟಕ ಸರಕಾರ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹ ನೋಂದಣಿ ಉದ್ದೇಶಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕ್ರಿಶ್ಚಿಯನ್ ವಿವಾಹ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಲು ನೇಮಕ ಮಾಡಿದೆ.
ಬಂಟ್ವಾಳ: ಪ್ರಸ್ತುತ ದಿನಗಳಲ್ಲಿ ಭಾರೀ ಸುದ್ದಿಯಾಗಿ ಯುವಜನತೆಯ ಭವಿಷ್ಯದ ಮೇಲೆ ವಿಪರೀತ ಪರಿಣಾಮ ಬೀರಿದ ಮಾದಕ ವಸ್ತುವಾದ ಡ್ರಗ್ಸ್ ನ ಬಗ್ಗೆ ಸರಿಯಾದ ಕಾನೂನು ರೂಪಿಸಬೇಕು. ಅದರ ಜೊತೆಗೆ ಎನ್.ಡಿ.ಎಸ್. ಆಕ್ಟ್, ನಾರ್ಫೋಟಿಕ್...