ಬಂಟ್ವಾಳ: ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ವಿಲೇವಾರಿಯಾಗದೇ ಬಾಕಿಯಾದ 4 ದ್ವಿಚಕ್ರ ವಾಹನ, 1 ಮಾರುತಿ ಆಮ್ನಿ ಹಾಗೂ 2 ಆಟೋ ರಿಕ್ಷಾಗಳ ಬಹಿರಂಗ ಹರಾಜು ನ. 27 ರಂದು ಬೆಳಗ್ಗೆ 10ಕ್ಕೆ ಮೆಲ್ಕಾರ್‌ನಲ್ಲಿರುವ ಸಂಚಾರ ಪೊಲೀಸ್ ಠಾಣೆಯ ವಠಾರದಲ್ಲಿ ನಡೆಯಲಿದೆ.

ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಹರಾಜು ಪ್ರಕ್ರಿಯೆ ನಡೆಯುತ್ತಿದೆ ಎಂದು ಠಾಣೆಯ ಸಬ್‌ಇನ್ಸ್ಪೆಕ್ಟರ್ ಅವರ ಪ್ರಕಟನೆ ತಿಳಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here