ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.
ಬಂಟ್ವಾಳ ನೇತ್ರಾವತಿ ನದಿಯಲ್ಲಿ 60 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಮೃತದೇಹ ಸಿಕ್ಕಿದ್ದು ಯಾರಿಗಾದರೂ ಪರಿಚಯವಿದ್ದರೇ ಬಂಟ್ವಾಳ ನಗರ ಪೊಲೀಸ ಠಾಣೆ ಸಂಪರ್ಕಿಸಬಹುದು.
ಯಕ್ಷಗಾನ ಕಲಾವಿದರು, ಕಾರ್ಮಿಕರು, ಅರ್ಚಕರು, ನೌಕಕರರಿಗೆ ವೇತನ ನೀಡುವ ಆದೇಶ ಹೊರಡಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ.
ಧಾರ್ಮಿಕ ದತ್ತಿ ಇಲಾಖೆಯ ಮೂಲಕ ನಡೆಯುತ್ತಿರುವ ಯಕ್ಷಗಾನ ಮೇಳಗಳು ಪ್ರದರ್ಶನ ವನ್ನು ನಿಲ್ಲಿಸಿದ್ದು, ಅಲ್ಲಿ ದುಡಿಯುವ...