Saturday, October 21, 2023

ದ.ಕ. ಜಿಲ್ಲೆಯಲ್ಲಿ ಇಂದು 380 ಕೋವಿಡ್ ಕೇಸ್ ಪತ್ತೆ : 6 ಮಂದಿ ಮೃತ

Must read

 

ಬಂಟ್ವಾಳ : ದ.ಕ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿದೆ. ಇಂದು 380 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 20134 ಕ್ಕೆ ಏರಿಕೆಯಾಗಿದೆ. ಇಂದು 6 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈವರೆಗೆ 482 ಮಂದಿ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಇಂದು 353 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 15,101 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 4550 ಸಕ್ರೀಯ ಪ್ರಕರಣಗಳಿವೆ.

More articles

Latest article