ಬಂಟ್ವಾಳ: ಯಕ್ಷಪ್ರಿಯರು ಸಿದ್ದಕಟ್ಟೆ ವತಿಯಿಂದ ಯಕ್ಷಗಾನ ತಾಳಮದ್ದಳೆ ಶ್ರೀ ಕೃಷ್ಣ ಸಂಧಾನ ಸೆ.೨೦ರಂದು ಮಧ್ಯಾಹ್ನ 2 ಗಂಟೆಗೆ ಸಿದ್ದಕಟ್ಟೆ ಪಿಂಕಿ ಟವರ್‍ಸ್ ಸಭಾಭವನದಲ್ಲಿ ನಡೆಯಲಿದೆ. ಹಿಮ್ಮೇಳದಲ್ಲಿ ಬಲಿಪ ಪ್ರಸಾದ್ ಭಟ್, ಚಂದ್ರಶೇಖರ ಭಟ್ ಕೊಂಕಣಾಜೆ, ಸತ್ಯಜಿತ್ ರಾವ್, ದೇವಿಪ್ರಸಾದ್ ಆಚಾರ್ಯ, ಮುಮ್ಮೇಳದಲ್ಲಿ ಅಶೋಕ್ ಭಟ್ , ದಿನೇಶ್ ಶೆಟ್ಟಿ, ವಿಷ್ಣು ಶರ್ಮ ಭಾಗವಹಿಸಲಿರುವರು. ಪ್ರೇಕ್ಷಕರು ಕೋವಿಡ್ 19 ಸರಕಾರದ ಆದೇಶ ಪಾಲಿಸಬೇಕು ಎಂದು ಸಂಘಟಕ ಹರಿಪ್ರಸಾದ್ ರಾವ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here