ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಜೈ ಶ್ರೀ ರಾಮ್ ಶಾಖೆ ಕುಂಟಾಲಪಲ್ಕೆ ತಾರಿಪಡ್ಪು ಇದರ ಕಾರ್ಯಕರ್ತರು ತೀರಾ ಹದಗೆಟ್ಟ ಕೊಡ್ಯಮಲೆಯಿಂದ ಅಲ್ಲಿಪಾದೆ ಸಂಪರ್ಕಿಸುವ ರಸ್ತೆ ದುರಸ್ತಿಯನ್ನು ಶ್ರಮದಾನದ ಮೂಲಕ ಮಾಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here