ಬಂಟ್ವಾಳ: ತಾಲೂಕಿನ 57 ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಾಸಕರ ಕಚೇರಿಯಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ನವೀನ್, ಗ್ರಾಮಕರಣಿಕರಾದ ಜರ್ನಾಧನ್, ನಿಶ್ಮಿತ, ಪ್ರವೀಣ್, ಸ್ವಾತಿ, ವಂದನಾ, ಯಶ್ಮಿತಾ, ಕರಿ ಬಸಪ್ಪ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here