ಬೆಳ್ತಂಗಡಿ: ಕಾಳಜಿ ರಿಲೀಫ್ ಫಂಡ್ ಒಟ್ಟು 2,59,04,464.084 ಮೊತ್ತವು ಸಂಗ್ರಹವಾಗಿದ್ದು, ಆ ಮೊತ್ತವನ್ನು ಬೆಳ್ತಂಗಡಿ ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ 01202200153274 ಯಲ್ಲಿ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

ಕಾಳಜಿ ರಿಲೀಫ್ ಫಂಡ್ ನ ಕೋಶಾಧಿಕಾರಿ ನಂದ ಕುಮಾರ್ ಯು.ಟಿ. ಲೆಕ್ಕ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು ಹಾಗು ನಗದು ರೂಪದಲ್ಲಿ ಸಂಗ್ರಹವಾದ ಮೊತ್ತವನ್ನು ಬ್ಯಾಂಕಿಂಗ್ ಜಮೆ ಮಾಡಲಾಗಿದ್ದು, ತೈಮಾಸಿಕ ಹಾಗು ಮಾಸಿಕ ಬಡ್ಡಿ ರೂಪದಲ್ಲಿ ಜಮೆ ಆದ ಬಡ್ಡಿ ಸೇರಿ ಈ ಮೊತ್ತ ಆಗಿದೆ ಎಂದು ಲೆಕ್ಕಪತ್ರ ಬಿಡುಗಡೆಗೊಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here