ಬಂಟ್ವಾಳ: ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 3ನೇ ಸ್ಥಾನ (rank) ಪಡೆದಿರುವ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿರುವ ಕು.ಅವ್ರಿಲಾ ಲೀವಾ ಲೂವಿಸ್ ಡಿ’ಸೋಜರವರ ಮನೆಗೆ ಬಂಟ್ವಾಳದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರೋನಾಲ್ಡ್ ಡಿ.ಸೋಜ,ಗಣೇಶ್ ರೈ ಮಾಣಿ,ಅರುಣ್ ರೋಶನ್ ಡಿ’ಸೋಜ,ಪ್ರಭಾಕರ ಪ್ರಭು,ಜೆರಾಲ್ಡ್ ಡಿ’ಸೋಜ,ಜೀವನ್ ಲಾಯ್ಡ್ ಪಿಂಟೋ,ಸಂದೀಪ್ ಮಿನೇಜಸ್,ಕಿರಣ್,ವಿಶಾಲ್ ಡಿ’ಸೋಜ,ಮತ್ತು ವಿದ್ಯಾರ್ಥಿನಿಯ ತಂದೆ ಆವಿಲ್ ಲೂವಿಸ್,ಹಾಗೂ ತಾಯಿ ಲವೀನಾ ಡಿ’ಸೋಜ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here