ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಜೇಸಿರೇಟ್ ಮತ್ತು ಮಹಿಳಾ ಜೇಸಿ ವಿಭಾಗದ ವತಿಯಿಂದ 74 ನೇ ವರ್ಷದ ಸ್ವಾತಂತ್ರೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಚಿತ್ರ ಕವನ ಸ್ಪರ್ಧೆಯಲ್ಲಿ ‘ನಮ್ಮ ಬಂಟ್ವಾಳ’ ದ ಅಂಕಣಗಾರ್ತಿ ತುಳಸಿ ಕೈರಂಗಳ್ ಅವರು ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.


ಆ ಸ್ಪರ್ಧೆಯ ಫಲಿತಾಂಶದ ವಿವರ ಹೀಗಿದೆ:

ಪ್ರಥಮ: ಪ್ರೀತಿ ದರ್ಪಣ–ಮಹಮ್ಮದ್ ಸೈಪುದ್ದೀನ್ ಅತ್ತಾಜೆ ಉಜಿರೆ.
ದ್ವೀತಿಯ: ಜೊತೆಗಾರ– ಭಾರತೀ ಸಿ. ವಿಟ್ಲ. (ತುಳಸಿ ಕೈರಂಗಳ್)
ತೃತೀಯ: ಕೌತುಕ–ವಿಶ್ವನಾಥ ಕುಲಾಲ್ ಮಿತ್ತೂರು.
ಮೆಚ್ಚುಗೆ ಗಳಿಸಿದ ಇತರ 10 ಕವನಗಳಿಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here