ನೆಕ್ಕರೆ: ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಆಲಂಕಾರು ದುರ್ಗಾಂಭ‌ ಶಾಲೆಯ‌ ವಿದ್ಯಾರ್ಥಿ ಆಯಿಷತ್ ಫಝೀಲಾ 544 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಇವರಿಗೆ ಎಸ್.ಕೆ.ಎಸ್.ಎಸ್.ಎಫ್‌ ನೆಕ್ಕರೆ ಆಲಂಕಾರು ಶಾಖೆ‌ ವತಿಯಿಂದ ಮೊಮೆಂಟೋ ನೀಡುವ ಮೂಲಕ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ‌ಎಸ್.ಕೆ.ಎಸ್.ಎಸ್.ಎಫ್‌ ನೆಕ್ಕರೆ ಶಾಖೆ‌ ಅಧ್ಯಕ್ಷ ಅಝಾದ್ ಕೆ.ಎನ್, ತ್ವಲಬಾ ವಿಂಗ್ ಕಡಬ ವಲಯದ ಆಶಿಕ್ ನೆಕ್ಕರೆ, ಜುಮ್ಮಾ ಮಸೀದಿ ಜೊತೆ ಕಾರ್ಯದರ್ಶಿ ಹನೀಫ್ ನೆಕ್ಕರೆ, ಮಾಜಿ ಅಧ್ಯಕ್ಷರಾದ‌ ಮೊಹಮ್ಮದ್ (ಚೆರೆಮೊಂಚ), ಝುಬೈರ್‌ ನೆಕ್ಕರೆ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here