ಬೆಳ್ತಂಗಡಿ: ಕಲ್ಮಂಜ ವಿ.ಹಿಂ.ಪ.ಬಜರಂಗದಳ, ಸಾರ್ವಜನಿಕ ಗಣೇಶೋತ್ಸವ ಸಮಿತಿ , ಗ್ರಾ. ಪಂ. ಕಲ್ಮಂಜ ಹಾಗೂ ಊರವರ ಸಹಕಾರದಿಂದ ಕಲ್ಮಂಜ ಗ್ರಾಮದ ಸಿದ್ದಬೈಲು ಪರಾರಿ ವಲಯದ ರಸ್ತೆ ಬದಿಯಲ್ಲಿ ಶ್ರಮದಾನದ ಮೂಲಕ ಪ್ಲಾಸ್ಟಿಕ್ ಕಸಗಳನ್ನು ಮತ್ತು ಗಿಡ ಪೊದೆಗಳನ್ನು ತೆಗೆದು ಸ್ವಚ್ಚತಾ ಕಾರ್ಯಕ್ರಮ ನಡೆಸಲಾಯಿತು.

ಕೊರೊನಾ ಭಯದ ನಡುವೆ ಬಿಡುವಿನ ವೇಳೆಯ ಯುವಕರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು.

ಅನಿಲ್, ಉಮೇಶ್, ಧನಂಜಯ, ಮುರಳಿ, ಜಯಾನಂದ, ಸಾಂತಪ್ಪ, ಪ್ರವೀಣ್ ಗೌಡ, ಮಧುರಾಜ್, ರವಿಪ್ರಸಾದ್ ,ಗುರುರಾಜ್, ಗಂಗಾಧರ, ಜಗದೀಶ,ಭಾಸ್ಕರ,ದಿನೇಶ್, ಸುಮಂತ್ ಶ್ರಮದಾನದಲ್ಲಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here