ಬಂಟ್ವಾಳ: ಬಿ.ಸಿ. ರೋಡ್ ನಲ್ಲಿ 43ಮೀಟರ್ ಎತ್ತರದಲ್ಲಿ ಹಾರಾಡಿದ ರಾಷ್ಟ್ರಧ್ವಜ.

ವಿಜಯಲಕ್ಷ್ಮಿ ಮಾಲಕತ್ವದ ಗಜಲಕ್ಷ್ಮಿ ಕ್ರೇನ್ ನ ತುದಿಯಲ್ಲಿ ರಾಷ್ಟಧ್ವಜ ಹಾರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಬಿ.ಸಿ.ರೋಡಿನ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿಯಲ್ಲಿ ನಿರ್ಮಿಸಲಾಗಿದ್ದ ಕ್ರೇನ್ ನಲ್ಲಿ ಹಾರಾಡುವ ರಾಷ್ಟ್ರ ದೃಶ್ಯ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here