ಬಂಟ್ವಾಳ: ನೆಕ್ಕರೆ ಎ.ಎಸ್. ಫಾತಿಮಾ ಎಂಟರ್ ಪ್ರೈಸಸ್ ಭಾರತ್ ಪೆಟ್ರೋಲಿಯಂ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಭಾರತ್ ಪೆಟ್ರೋಲಿಯಂ ನೆಕ್ಕರೆ ಇದರ ಮಾಲಕ ಆದಂ ಹಾಜಿ ಪಿಲಿಕುಡೆಲ್ ಧ್ವಜಾರೋಹಣವನ್ನು ನೆರೆವೇರಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಎನ್‌.ಎ. ಅಬೂಬಕ್ಕರ್ ನೆಕ್ಕರೆ ಮಾತನಾಡಿದರು.

ಈ ಸಂದರ್ಬದಲ್ಲಿ ನೆಕ್ಕರೆ ಮಸೀದಿ‌ ಖತೀಬರಾದ ಖಾಲಿದ್ ಫೈಝಿ, ಸದರ್ ಮುಹಲ್ಲಿಂ ಅಶ್ರಫ್ ಮುಸ್ಲಿಯಾರ್, ಅಧ್ಯಕ್ಷರಾದ ಅಝಾದ್ ಕೆ.ಎನ್, ಮಾಜಿ ಅಧ್ಯಕ್ಷ ಅಬ್ದುಲ ಕುನ್ಙಿ, ಪೆಟ್ರೂಲ್ ಪಂಪಿನ ಕಾರ್ಯಸ್ಥರು, ಸರ್ವ ಊರಿನ ಭಾಂದವರು ಉಪಸ್ಥಿತರಿದ್ದರು.

ಅಬ್ದುಲ್ ನಾಸಿರ್ ಕಾರ್ಯಕ್ರಮ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here