ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಇಂದು 271 ಕೋವಿಡ್ ಕೇಸ್ ಪತ್ತೆಯಾಗಿದೆ. 9 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಇಂದು ಪತ್ತೆಯಾದ ಪ್ರಕರಣಗಳ ಪೈಕಿ ಮಂಗಳೂರಿನ 177, ಬಂಟ್ವಾಳ 47, ಪುತ್ತೂರು 23, ಬೆಳ್ತಂಗಡಿ 14, ಸುಳ್ಯ 1 ಹಾಗೂ ಇತರ ಜಿಲ್ಲೆಯಗಳಿಂದ 9 ಮಂದಿ ಸೋಂಕಿತರು ಪತ್ತೆಯಾಗಿದ್ದರೆ.
ಇಂದಿನ 271 ಕೇಸ್ ಗಳ ಪೈಕಿ 39 ಪ್ರಾಥಮಿಕ ಸಂಪರ್ಕದಿಂದ ಪತ್ತೆಯಾಗಿದೆ. 128 ಐ.ಎಲ್.ಐ.ಪ್ರಕರಣ, 10 ಸಾರಿ ಪ್ರಕರಣ,4 ಹೊರ ಜಿಲ್ಲೆಗಳಿಂದ ಪತ್ತೆಯಾಗಿದೆ.ಇನ್ನುಳಿದ 90 ಪ್ರಕರಣಗಳ ಮೂಲ ಪತ್ತೆ ಹಚ್ಚಲಾಗುವುದು.
ಜಿಲ್ಲೆಯಲ್ಲಿ ಒಟ್ಟು 8649 ಸೋಂಕಿತರಿದ್ದು,262 ಮಂದಿ ಈವರೆಗೆ ಮೃತಪಟ್ಟಿದ್ದಾರೆ.
ಇಂದು 202 ಮಂದಿ ಗುಣಮುಖರಾಗಿ ಒಟ್ಟು ಈವರೆಗೆ 6317 ಮಂದಿ ಗುಣಮುಖರಾದ ಬಗ್ಗೆ ವರದಿಯಾಗಿದೆ.
ಪ್ರಸ್ತುತ 2070 ಸಕ್ರೀಯ ಪ್ರಕರಣಗಳಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here