ಬೆಳ್ತಂಗಡಿ: ತಾಲೂಕಿನ ಎಮ್.ಅರ್.ಎಫ್ ಶೋ ರೂಮ್‌ ನ ಮಾಲಿಕ ಪ್ರಾಕಾಶ್ ತುಳುಪುಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಇಂದು ಈ ಘಟನೆ ನಡೆದಿದ್ದು, ಸಾವಿಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ.

ಮೃತರು ಕುಟುಂಬಸ್ಥರನ್ನು ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here