Sunday, October 22, 2023

ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರಸಿನ ಅಧ್ಯಕ್ಷರಾಗಿ ಪ್ಲೋಸಿ ಡಿ.ಸೋಜ ಅಮ್ಟಾಡಿ ಆಯ್ಕೆ

Must read

ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರಸಿನ ನೂತನ ಅಧ್ಯಕ್ಷರಾಗಿ  ಪ್ಲೋಸಿ ಡಿ.ಸೋಜ ಅಮ್ಟಾಡಿ ಇವರನ್ನು ಮಾಜಿ ಸಚಿವ ಬಿ ರಮಾನಾಥ ರೈ ಯವರ ಶಿಫಾರಸ್ಸಿನ ಮೇರೆಗೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಅವರ ಆದೇಶ ದಂತೆ ಆಯ್ಕೆ ಮಾಡಲಾಗಿದೆ.

More articles

Latest article