ಬಂಟ್ವಾಳ:  ಬ್ಲಾಕ್ ಮಹಿಳಾ ಕಾಂಗ್ರಸಿನ ನೂತನ ಅಧ್ಯಕ್ಷರಾಗಿ ಪ್ಲೋಸಿ ಡಿ.ಸೋಜ ಅಮ್ಟಾಡಿ ಇವರನ್ನು ಮಾಜಿ ಸಚಿವ ಬಿ. ರಮಾನಾಥ ರೈ ಯವರ ಶಿಫಾರಸ್ಸಿನ ಮೇರೆಗೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರ ಆದೇಶದಂತೆ ಆಯ್ಕೆ ಮಾಡಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here