ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಕೊಲ್ಲಿ ನಡ್ತಾಕಲ್ಲು ಆಲದಾಕಾಡು ಎಂಬಲ್ಲಿ ಸುಮಾರು 4 ಎಕ್ರೆ ಜಾಗ ಭೂಕುಸಿತ ಉಂಟಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅನೇಕ ಕೃಷಿ ಭೂಮಿಗಳು ನಾಶವಾಗುತಿದ್ದು, ಈಗ ಮಿತ್ತಬಾಗಿಲು ಗ್ರಾಮದಲ್ಲಿಯೂ ಭೂ ಕುಸಿತ ಉಂಟಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here