ಬಂಟ್ವಾಳ: ಬೆಳ್ಳಂಬೆಳಗ್ಗೆ ಮಿಂಚಿನ ದಾಳಿ ನಡೆಸಿ ಕಕ್ಯಪದವಿನಿಂದ ಬೆನ್ನಟ್ಟಿದ ಜಾಗರಣದ ಕಾರ್ಯಕರ್ತರು, ಇದನ್ನು ಕಂಡು ದನ ಕಳ್ಳರು ತಪ್ಪಿಸಲು ಯತ್ನಿಸಿ ಮುಲ್ಕಜೆಮಾಡ ದಲ್ಲಿ ಒಂದು ಮನೆಗೆ ತಾಗಿಸಿಕೊಂಡು ಬಂದು ಒಂದು ಹಸು ಆ ಸ್ಥಳದಲ್ಲಿ ವಾಹನದಿಂದ ಜಿಗಿದಿದೆ, ಅಲ್ಲಿಂದ ತಪ್ಪಿಸಿಕೊಂಡ ದನ ಕಳ್ಳರ ವಾಹನವನ್ನು ಅಲ್ಲಿಪಾದೆ ಯಲ್ಲಿ ತಡೆ ಹಿಡಿದು ಮೂರು ಹಸುಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here