ಬಂಟ್ವಾಳ: ತಾಲೂಕಿನ ಉಳಿ ಗ್ರಾಮದ ಕರಂಬಡ್ಕ ದಿಂದ ಕುಂಜಲಿಕೆಗೆ ಹೋಗುವ ಸಂಪರ್ಕ ರಸ್ತೆಯ ಮಧ್ಯ ಭಾಗದಲ್ಲಿ ತೋಡು ಇದ್ದು ,ತಾತ್ಕಾಲಿಕವಾಗಿ ಮೋರಿ ಅಳವಡಿಸಲಾಗಿತ್ತು . ಮಳೆ ನೀರಿನ ರಭಸಕ್ಕೆ ಮೋರಿ ಕೊಚ್ಚಿಕೊಂಡು ಹೋಗಿದ್ದು 20ಮನೆಗೆ ಸಂಪರ್ಕ ರಸ್ತೆಯ ಕಡಿತವಾಗಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಹಾಗೂ ಪರ್ಯಾಯ ಸಂಪರ್ಕ ರಸ್ತೆಯ ವ್ಯವಸ್ಥೆಯೂ ಇದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here