ಕೈೂಲ: ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮ ಚಂದ್ರನ ಜನ್ಮ ಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ಮಂದಿರದ ಶಿಲಾನ್ಯಾಸ ದಿನದ ನೆನಪಿಗಾಗಿ ದ್ವೀಪ ಪ್ರಜ್ವಲನೆ ಹಾಗೂ ಅಂದು 1992ನೇ ಇಸವಿಯಲ್ಲಿ ರಾಮ ಮಂದಿರದ ಕರಸೇವೆಗೆ ನಮ್ಮ ಊರಿನಿಂದ ತೆರಳಿದ್ದ ಸ್ವಯಂಸೇವಕರಾದ ಸುಂದರ ಭಂಡಾರಿ ರಾಯಿ,ರಮೇಶ್ ಭಂಡಾರಿ ರಾಯಿ, ಸದಾನಂದ ಗೌಡ ರಾಯಿ ಇವರನ್ನು ಗುರುತಿಸಿ ಹಿಂ.ಜಾ.ವೇ.ಶಿವಾಜಿ ಶಾಖೆ ಕೊಯಿಲ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಿಂ.ಜಾ.ವೇ. ಶಿವಾಜಿ ಶಾಖೆ ಘಟಕದ ಅಧ್ಯಕ್ಷ ಸಂತೇೂಷ್ ಜೆ.ಪಿ. ,ಹಿಂ.ಜಾ.ವೇ ಬಂಟ್ವಾಳ ಹಿಂದು ಸಂಯೇೂಜಕ ಗಣೇಶ್ ಸುವರ್ಣನಾಡು, ಹಿಂ.ಜಾ.ವೇ.ರಾಯಿ ವಲಯದ ಅದ್ಯಕ್ಷ ಶಿವಾನಂದ, ಉಪಾಧ್ಯಕ್ಷ ಮನೇೂಹರ ಕೈೂಲ, ಕಾರ್ಯದರ್ಶಿ ಅಜಿತ್ ಹೇೂರಂಗಳ, ಘಟಕದ ಪದಾಧಿಕಾರಿಗಳಾದ ಶರತ್ ಕೈೂಲ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಊರಿನ ಹಿಂದೂ ಬಾಂಧವರು ಮತ್ತು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದರು.

ಕಾರ್ಯಕ್ರಮವನ್ನು ಸಂತೇೂಷ್ ಕೈೂಲ ಸ್ವಾಗತಿಸಿದರು, ಹರ್ಷಿತ್ ಕೈೂಲ ನಿರುಾಪಿಸಿದರು, ದಿನೇಶ್ ಕೈೂಲ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here