ಬಂಟ್ವಾಳ: ನೇತ್ರಾವತಿ ನದಿ ನೀರಿನ ಹರಿವಿನ ಮಟ್ಟ ಇಂದು ಬೆಳಿಗ್ಗೆ ಜಾಸ್ತಿಯಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.
ಬೆಳಿಗ್ಗೆ 7.5 ಮೀ ಇದ್ದು, ಬಳಿಕ ಕೊಂಚ ಇಳಿಕೆಯಾಗಿ 7.4 ಮೀ.ಗೆ ಇಳಿದಿದೆ.
ಕರಾವಳಿ ಸಹಿತ ಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಜಾಸ್ತಿಯಾದ ಕಾರಣ ನೇತ್ರಾವತಿ ನದಿ ನೀರು ಹೆಚ್ಚಳವಾಗಿದೆ.
ಬಂಟ್ವಾಳ: ಬಂಟ್ವಾಳ ತಾಲೂಕಿನ ಸರಕಾರಿ ಆಸ್ಪತ್ರೆ ಹಾಗೂ ಬಾಳ್ತಿಲ ಆರೋಗ್ಯ ಕೇಂದ್ರ ಕ್ಕೆ ದಕ.ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಅವರು ಸೆ.21 ರಂದು ಬೇಟಿ ನೀಡಿ ವೈದ್ಯರ ಜೊತೆ ಸಮಾಲೋಚನೆ ನಡೆಸಿದರು.
ಕೋವಿಡ್ 19. ಚಿಕಿತ್ಸೆ...