ಬಂಟ್ವಾಳ: ಶ್ರೀ ರಾಮ ಯುವ ವೃಂದ ಹಾಗೂ ಅಲ್ಲಿಪಾದೆ ಘಟಕದ ಹಿಂದೂ ಜಾಗರಣ ವೇದಿಕೆ ಇದರ ವತಿಯಿಂದ ಅಯೋಧ್ಯೇಯ ಶಿಲಾನ್ಯಾಸ ಪರವಾಗಿ ಅಲ್ಲಿಪಾದೆ ಶ್ರೀ ರಾಮಾಂಜನೇಯ ಭಜನಾ ಮಂದಿರ ಹಾಗೂ ಶ್ರೀ ರಾಮ ಕಲ್ಯಾಣ ಮಂಟಪವನ್ನು ಸ್ವಚ್ಛ ಗೊಳಿಸಲಾಯಿತು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here