ಬೆಳ್ತಂಗಡಿ: ಪಡಂಗಡಿ ಗ್ರಾಮದ ಸುಬೋದ್ ಮಹಲ್ ಬಳಿ ಚಲಿಸುತಿದ್ದ ಪಿಕಪ್ ಮೇಲೆ ಹೈಟೆನ್ಸನ್ ವಿದ್ಯುತ್ ಕಂಬ ಬಿದ್ದು ಭಾರಿ ಅಪಾಯ ತಪ್ಪಿದೆ.

ಸುಮಾರು 5 ಗಂಟೆ ಮುಂಜಾವಿನ ಸಮಯ ವೇಣೂರು ಗೋಳಿಯಂಗಡಿಯಿಂದ ಗುರುವಾಯನಕೆರೆಗೆ ಪಿಕಪ್ ಚಲಾಯಿಸಿಕೊಂಡು ಬರುತಿದ್ದ ಸಮಯದಲ್ಲಿ‌ ಈ ಘಟನೆ ಸಂಭವಿಸಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕಂಬ ಬಿದ್ದ ರಭಸಕ್ಕೆ ಪಿಕಪ್ ನಜ್ಜುಗುಜ್ಜಾಗಿದ್ದು ಇನ್ನೂ ಎರಡು ಕಂಬಗಳು ವಾಲಿದ್ದು ಬೀಳುವ ಹಂತದಲ್ಲಿದೆ.
ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here