ಬಂಟ್ವಾಳ: ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆಯೆ ರಕ್ಷಾ ಬಂಧನ ಕಾರ್ಯಕ್ರಮ ಇಂದು ಜರಗಿತು.
ಸರಕಾರದ ನಿರ್ದೇಶನದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಸಹೋದರ ಸಹೋದರಿಯರು ಪರಸ್ಪರ ರಕ್ಷ ಕಟ್ಟಿಕೊಂಡು ಆಚರಿಸಲಾಯಿತು. ಸಜಿಪ ಮಗಣೆ ತಂತ್ರಿ ಎನ್. ಸುಬ್ರಹ್ಮಣ್ಯ ಭಟ್ ರಕ್ಷಾಬಂಧನ ಮಹತ್ವವನ್ನು ವಿವರಿಸಿದರು.
ವೆಂಕಟೇಶ್ವರ ಭಟ್, ಮುಳಿಂಜ ಕೆ., ರಾಧಾಕೃಷ್ಣ ಅಳುವ, ಸುರೇಶ್ ಬಂಗೇರ ಮೊದಲಾದವರು ಶುಭ ಹಾರೈಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here