ಬೆಳ್ತಂಗಡಿ: ಮಿನಿ ವಿಧಾನ ಸೌಧದ ಎದುರು ಸಿ.ಐ.ಟಿ. ವತಿಯಿಂದ ಬೀಡಿ ಕಾರ್ಮಿಕರಿಗೆ 2020 ತುಟ್ಟಿ ಭತ್ಯೆ (ಡಿ.ಎ) ಮುಂದೂಡಿತರ ವಿರುದ್ಧ ಮತ್ತು 2015 ರಿಂದ ಬೀಡಿ ಕಾರ್ಮಿಕರಿಗೆ ಏರಿಕೆಯಾದ ವೇತನ ನೀಡಲು ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಿ.ಐ.ಟಿ. ಯ ತಾಲೂಕು ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಶೇಖರ್, ಕಾರ್ಮಿಕ ಮುಂದಾಳು ಸುಕನ್ಯಾ, ಕುಸುಮ, ಸಂಜೀವ, ಕೃಷ್ಣ, ಮತ್ತಿತರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here