ಬಂಟ್ವಾಳ: ಬಂಟ್ವಾಳ ಪ್ರಖಂಡದ ಕೆಂಪುಗುಡ್ಡೆಯ ವಿ. ಹಿ. ಪ. ಭಜರಂಗದಳ ಜಗದಂಬಿಕ ಶಾಖೆ ಕಿನ್ನಿಬೆಟ್ಟು ವತಿಯಿಂದ ಸ್ವಚ್ಛತಾ ಆಂದೋಲನ ನಡೆಯಿತು.


ಈ ಸಂದರ್ಭದಲ್ಲಿ ಹುಲ್ಲು ಸಂಗ್ರಹಿಸಿ ಸ್ಥಳೀಯ ದನಗಳಿಗೆ ನೀಡಲಾಯಿತು. ಈ ಕಾರ್ಯಕ್ಕೆ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here