ಬೆಳ್ತಂಗಡಿ: ವೇಣೂರಿನ ಕರಿಮಣೇಲು ಗ್ರಾಮದ ಶಾಂತಿನಗರದಲ್ಲಿ ನೂತನವಾಗಿ ನಿರ್ಮಿಸಲಾದ ಹೈಮಾಸ್ಟ್ ದೀಪವನ್ನು ಶಾಸಕ‌ ಹರೀಶ್ ಪೂಂಜಾ ಉದ್ಘಾಟಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ಅನುದಾನದ ಮಂಜೂರಾತಿಯಿಂದ ನೂತನ ಹೈ ಮಾಸ್ಟ್ ದೀಪವನ್ನು ನಿರ್ಮಿಸಲಾಗಿದೆ.

ಈ ಸಂದರ್ಭದಲ್ಲಿ ಶೋಭಾ ಅರುಣ್ ಹೆಗ್ಡೆ,ಅರುಣ್ ಕ್ರಾಸ್ತ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here