ಬೆಳ್ತಂಗಡಿ: ಅಭಿವೃದ್ಧಿಗೊಳ್ಳಲಿರುವ ವೇಣೂರಿನ ಮೂಡುಕೋಡಿ ಗ್ರಾಮದ ನಡ್ತಿಕಲ್ಲು – ದದ್ದರೆ ರಸ್ತೆಯ ಕಾಮಗಾರಿಗೆ ಚಾಲನೆಯನ್ನ ಶಾಸಕ‌ ಹರೀಶ್ ಪೂಂಜಾ ಚಾಲನೆ ನೀಡಿದರು.

ರಸ್ತೆಯು 40 ಲಕ್ಷ ರೂ. ಅನುದಾನದಲ್ಲಿ  ನಿರ್ಮಾಣವಾಗಲಿದ್ದು,  ಶಿಲನ್ಯಾಸ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖ್ಯಸ್ಥರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here