ನವದೆಹಲಿ: ಅನ್ ಲಾಕ್ 3.0 ನಂತರ ದೇಶವನ್ನುದ್ದೇಶಿಸಿ ನಾಳೆ ಸಂಜೆ 4: 30 ಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.
ನಾಳೆ ಪ್ರಧಾನಿ ಅವರ ಮಹತ್ವದ ಭಾಷಣದಲ್ಲಿ ಹೊಸ ಶಿಕ್ಷಣ ನೀತಿ, ಕೊರೋನಾ ವೈರಸ್ ನಿಯಂತ್ರಣ ಹಾಗೂ ಅನ್ ಲಾಕ್ 3.0 ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here